Bangaldeshi cricketers wore mask during practice befotr t20 series | Oneindia Kannada

2019-11-02 279

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಆತಂಕಕಾರಿ ರೀತಿಯಲ್ಲಿ ಹಾಳಾಗಿರುವುದರಿಂದ ಟಿ20ಐ ಸರಣಿಯ ಅಭ್ಯಾಸದ ವೇಳೆ ಪ್ರವಾಸಿ ಬಾಂಗ್ಲಾದೇಶದ ಕ್ರಿಕೆಟ್‌ ಆಟಗಾರರು ಮಾಸ್ಕ್ ಧರಿಸಿಕೊಂಡೇ ಮೈದಾನಕ್ಕಿಳಿದ ದೃಶ್ಯ ಶುಕ್ರವಾರ (ನವೆಂಬರ್ 1) ಕಾಣ ಸಿಕ್ಕಿತು.

Delhi is witnessing one of the highest level of air pollution as a result Bangladeshi cricketers were seen practicing wearing a mask